KRS Dam | ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ..! | Public TV
#publictv #krsdam #kaveri
ಜೀವನಾಡಿ ಕೆಆರ್‍ಎಸ್ ಭರ್ತಿಗೆ 5 ಅಡಿ ಮಾತ್ರ ಬಾಕಿ..!
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ
ಜುಲೈ ಆರಂಭದಲ್ಲೇ ಭರ್ತಿ ಆಗ್ತಿರೋ ಕೆಆರ್‍ಎಸ್
124.80 ಅಡಿ ಪೈಕಿ ಸದ್ಯ 119.44 ಅಡಿ ನೀರು ಸಂಗ್ರಹ
ಒಳಹರಿವಿನ ಪ್ರಮಾಣ 39 ಸಾವಿರ ಕ್ಯೂಸೆಕ್‍ಗೆ ಏರಿಕೆ.
ಹೊರಹರಿವಿನ ಪ್ರಮಾಣ 3,453 ಕ್ಯೂಸೆಕ್ ಇದೆ
Watch Live Streaming On http://www.publictv.in/live